ಅಭಿಪ್ರಾಯ / ಸಲಹೆಗಳು

ವರ್ಷ 2018-19 ನೇ ಸಾಲಿನ ಸಂಗ್ರಹ - ಸಿಬ್ಬಂದಿ ವಿಷಯಗಳು

ಕ್ರ.ಸಂ. ವಿಷಯ
1 ನಿಗಮದ ಮಹಿಳಾ ಅಧಿಕಾರಿ/ ನೌಕರರು ಅಂಗವಿಕಲ/ಬುದ್ದಿ ಮಾಂದ್ಯ ವಿಶೇಷ ಮಕ್ಕಳನ್ನು ಹೊಂದಿದ್ದರೆ ಅಂತಹ ಮಕ್ಕಳನ್ನು ನೋಡಿಕೊಳ್ಳಲು ವಿಶೇಷ ಶಿಶು ಪಾಲನಾ ರಜೆಯನ್ನು ಮಂಜೂರು ಮಾಡುವ ಬಗ್ಗೆ. [ಕವಿಪ್ರನಿನಿ/ಬಿ16/5411/1996-97. ದಿನಾಂಕ:10.04.2018]
2 ನಿಗಮದ ನೌಕರಿ ಭರ್ತಿ ಮತ್ತು ಬಡತಿ ನಿಯಮಾವಳಿಗಳು ಹಾಗೂ ಕವಿಮಂ ಭಾಗ-II ರ ಕೈಪಿಡಿಗೆ ತಿದ್ದುಪಡಿ ಮಾಡುವ ಬಗ್ಗೆ. [ಕವಿಪ್ರನಿನಿ/ಬಿ16/69517/2017-18. ದಿನಾಂಕ:13.04.2018]
3 2015 ಮತ್ತು 2017 ರ ಅವಧಿಯಲ್ಲಿ ನೇಮಕಾತಿ ಹೊಂದಿರುವ ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಮಾರ್ಗದಾಳು ( ಹಾಲಿ ಕಿರಿಯ ಪವರ್ ಮ್ಯಾನ್ ) ಗಳಿಗೆ ಮಾಸಿಕ ಕ್ರೋಢಿಕೃತ ಸಂಭಾವನೆಯನ್ನು ಪಾವತಿಸುವ ಬಗ್ಗೆ. [ಕವಿಪ್ರನಿನಿ/ಬಿ16/40342(III)/2016-17. ದಿನಾಂಕ:05.05.2018]
4 ಕವಿಮಂ ಲೆಕ್ಕ ಕೈಪಿಡಿ ಭಾಗ-II, ಭಾಗ-ಬಿ ಗೆ ತಿದ್ದುಪಡಿ ಮಾಡುವ ಬಗ್ಗೆ. [ಕವಿಪ್ರನಿನಿ/ಬಿ16/P19/ಕೆಸಿಒ123/2017-18. ದಿನಾಂಕ:11.05.2018]
5 ದಿನಾಂಕ: 01.04.2017 ರಿಂದ ಅನ್ವಯವಾಗುವಂತೆ ಪರಿಷ್ಕರಿಸಿರುವ ವೇತನ ವ್ಯತ್ಯಾಸದ ಬಾಕಿ ಮೊತ್ತವನ್ನು 4 ಕಂತುಗಳಲ್ಲಿ ಪಾವತಿಸುವ ಬಗ್ಗೆ. [ಕವಿಪ್ರನಿನಿ/ಬಿ16/69516/2017-18. ದಿನಾಂಕ:04.06.2018]
6 ದಿನಾಂಕ: 01.04.2017 ರಿಂದ ಅನ್ವಯವಾಗುವಂತೆ ಪರಿಷ್ಕರಿಸಿರುವ ಪಿಂಚಣಿ / ಕುಟುಂಬ ಪಿಂಚಣಿಯ ಬಾಕಿ ಮೊತ್ತವನ್ನು  ನಿವೃತ್ತರಾಗಿರುವ ನೌಕರರು/ಅಧಿಕಾರಿಗಳಿಗೆ ಪಾವತಿ ಮಾಡುವ ಬಗ್ಗೆ. [ಕವಿಪ್ರನಿನಿ/ಬಿ16/69518/2017-18. ದಿನಾಂಕ:05.06.2018]
7 ಕ.ವಿ.ಮಂ ಪಿಂಚಣಿದಾರರ ಕುಟುಂಬ ಹಿತ/ಭದ್ರತಾ ನಿಧಿಯ ಸಮಿತಿ ರಚಿಸಿರುವ ಬಗ್ಗೆ. [ಕವಿಪ್ರನಿನಿ/ಐಆರ್/ಎಸ್ಎ7/2261/1989-90. ದಿನಾಂಕ:19.06.2018]
8 ಮನೆ ಬಾಡಿಗೆ ಭತ್ಯೆ / ನಗರ ಪರಿಹಾರ ಭತ್ಯೆ ಪಾವತಿ ಬಗ್ಗೆ. [ಕವಿಪ್ರನಿನಿ/ಬಿ16/3442/2008-09. ದಿನಾಂಕ:21.06.2018]
9 ದಿನಾಂಕ:01.07.2017 ರಿಂದ ಮಂಜೂರಾಗಿರುವ ತುಟ್ಟಿಭತ್ಯೆಯದರ ಶೇಕಡ 45.25 ರಷ್ಟನ್ನು ಟಿಯರ್ ನೆಸ್ ಪೇ ಎಂದು ಪರಿಗಣಿಸುವ ಬಗ್ಗೆ. [ಕವಿಪ್ರನಿನಿ/ಬಿ16 / 3610 / 2003-04. ದಿನಾಂಕ:21.06.2018]
10 ಮನೆ ಬಾಡಿಗೆ ಭತ್ಯೆ / ನಗರ ಪರಿಹಾರ ಭತ್ಯೆ ಪಾವತಿಸುವ  ಬಗ್ಗೆ. [ಕವಿಪ್ರನಿನಿ/ಬಿ16 / 3442 / 2008-09. ದಿನಾಂಕ:22.06.2018]
11 ದಿನಾಂಕ: 01.01.2018 ರಿಂದ ಅನ್ವಹಿಸುವಂತೆ ತುಟ್ಟಿ ಭತ್ಯೆಯ ದರಗಳ ಪರಿಷ್ಕರಣೆ. [ಕವಿಪ್ರನಿನಿ/ಬಿ16/3610 (ಪ-III)/2003-04. ದಿನಾಂಕ:29.06.2018]
12 ದಿನಾಂಕ: 01.01.2018 ರಿಂದ ಅನ್ವಯಿಸುವಂತೆ ನಿವೃತ್ತಿ ವೇತನದಾರರಿಗೆ / ಕುಟುಂಬ ನಿವೃತ್ತಿ ವೇತನದಾರರಿಗೆ ತುಟ್ಟಿಭತ್ಯೆಯ ದರಗಳನ್ನು ಪರಿಷ್ಕರಿಸುವ ಬಗ್ಗೆ.  [ಕವಿಪ್ರನಿನಿ/ಬಿ16/3611/2003-04 ದಿನಾಂಕ:29.06.2018]
13 ದಿನಾಂಕ:01.07.2017 ರಿಂದ ಅನ್ವಯವಾಗುವಂತೆ ಪಿಂಚಣಿ/ಕುಟುಂಬ ಪಿಂಚಣಿ/ ಪಿಂಚಣಿ ಸವಲತ್ತುಗಳನ್ನು ಸಕ್ರಮಗೊಳಿಸುವ ಬಗ್ಗೆ. [ಕವಿಪ್ರನಿನಿ/ಬಿ16 / 69518 / 2017-18. ದಿನಾಂಕ:29.06.2018]
14 ಹೊರಗಿನ ಏಜೆನ್ಸಿ ಮೂಲಕ ಗುತ್ತಿಗೆ ಆಧಾರದ ಮೇಲೆ ಗೊತ್ತುಪಡಿಸಿಕೊಳ್ಳಲಾದ ಕೆಲಸಗಾರರಿಗೆ ಮಾಸಿಕ ಪರಿಶ್ರಮ ಧನ ಪರಿಷ್ಕರಿಸುವ ಬಗ್ಗೆ. [ಕವಿಪ್ರನಿನಿ/ಐಆರ್/ಬಿ14/68416/2017-18. ದಿನಾಂಕ:24.07.2018]
15 ನಿವೃತ್ತಿ/ಮರಣ ಉಪದಾನದ ಗರಿಷ್ಠ ಮಿತಿಯನ್ನು ರೂ.10.00 ಲಕ್ಷದಿಂದ ರೂ.20.00 ಲಕ್ಷಕ್ಕೆ ಹೆಚ್ಚಿಸಿರುವ ಬಗ್ಗೆ. [ಕವಿಪ್ರನಿನಿ/ಬಿ16/3593/1998-99. ದಿನಾಂಕ:06.08.2018]
16 ನಿಗಮದಲ್ಲಿ ಕ್ಯಾನ್ಸರ್ ಸರ್ಜರಿಗಳಿಗೆ ಸಂಬಂಧಪಟ್ಟಂತೆ ಪರಿಷ್ಕರಿಸಿದ ದರಗಳ ಆದೇಶ ಸಂಖ್ಯೆ: F.No-S-11045/36/2012-CGHS(HEC) ದಿನಾಂಕ 07.09.2015 ನ್ನು ಅಳವಡಿಸಿಕೊಳ್ಳುವ ಬಗ್ಗೆ.[ಕವಿಪ್ರನಿನಿ/ಬಿ4/7782/1985-86. ದಿನಾಂಕ:07.08.2018]
17 ಕವಿಪ್ರನಿನಿ ಮಹಿಳಾ ನೌಕರರ ದೂರು ನಿವಾರಣಾ ಸಮಿತಿಯನ್ನು ಪುನರ್ ರಚಿಸಿರುವ ಕುರಿತು. [ಕವಿಪ್ರನಿನಿ/ಐಆರ್/ಎಸ್ಎ7/3209/1997-98. ದಿನಾಂಕ:10.08.2018]
18 ಬಾಡಿಗೆ ರಹಿತ ವಸತಿಗೃಹಗಳಲ್ಲಿ ವಾಸಿಸುತ್ತಿರುವ ನಿಗಮದ ನೌಕರರಿಗೆ ಮನೆ ಬಾಡಿಗೆ ಭತ್ಯೆಯನ್ನು ಪಾವತಿಸುವ ಕುರಿತು. [ಕವಿಪ್ರನಿನಿ/ಬಿ16/3442/2008-09. ದಿನಾಂಕ:23.08.2018]
19 ಕೊಡಗು ಜಿಲ್ಲೆಯಲ್ಲಿ ಅತಿಯಾದ ಮಳೆ ಹಾಗೂ ಪ್ರಕೃತಿ ವಿಕೋಪದಿಂದ ನಿರಾಶ್ರಿತರಾಗಿರುವ ಜನರಿಗೆ ಪುನರ್ವಸತಿ ಕಲ್ಪಿಸಲು ರಾಜ್ಯದ ಮಾನ್ಯ ಮುಖ್ಯ ಮಂತ್ರಿಗಳ ಪರಿಹಾರ ನಿಧಿ-ಪ್ರಕೃತಿ ವಿಕೋಪ-2018 ಕ್ಕೆ ದೇಣಿಗೆ ನೀಡುವ ಬಗ್ಗೆ. [ಕವಿಪ್ರನಿನಿ/ಐಆರ್/ಎಸ್ಎ7/35891/2012-13. ದಿನಾಂಕ:23.08.2018]
20 ಕವಿಮಂ ನೌಕರರ(ವರ್ಗೀಕರಣ, ಶಿಸ್ತುನಿಯಂತ್ರಣ, ಮತ್ತು ಮೇಲ್ಮನವಿ) 1987 ಕ್ಕೆ ತಿದ್ದುಪಡಿ.                             [ಕವಿಪ್ರನಿನಿ/ಬಿ21/B16/7228/1985-86. ದಿನಾಂಕ:29.08.2018]
21 2017-2018 ನೇ ಹಣಕಾಸು ವರ್ಷಕ್ಕೆ ಬೋನಸ್/ಅನುಗ್ರಹ ಪೂರ್ವಕ ಮಂಜೂರು ಮಾಡುವ ಬಗ್ಗೆ. [ಕವಿಪ್ರನಿನಿ/ಬಿ16 /5608/2000-01. ದಿನಾಂಕ:03.09.2018]
22 ನಿಗಮದ ನೌಕರರು ಹಾಗೂ ಅವರ ಅವಲಂಬಿತರಿಗೆ ಮತ್ತು ನಿವೃತ್ತ ನೌಕರರಿಗೆ ನಗದು ರಹಿತ ಆರೋಗ್ಯ ವಿಮೆ ಯೋಜನೆಯನ್ನು ಜಾರಿಗೊಳಿಸಲು ಸಮಿತಿ ರಚಿಸುವ ಬಗ್ಗೆ. [ಕವಿಪ್ರನಿನಿ/ಬಿ4/67225/2017-18. ದಿನಾಂಕ:18.09.2018]
23 ದಿನಾಂಕ: 01.01.2018 ರಿಂದ  31.03.2018 ರವರೆಗೆ  ತುಟ್ಟಿ ಭತ್ಯೆಯನ್ನು ಮಂಜೂರು ಮಾಡುವಾಗ 'ಡಿಯರ್ನೆಸ್ ಪೇ' ಅನ್ನು ಮೂಲ ವೇತನದ ಭಾಗವೆಂದು ಪರಿಗಣಿಸುವ ಬಗ್ಗೆ. [ಕವಿಪ್ರನಿನಿ/ಬಿ16/3610/2003-04. ದಿನಾಂಕ:06.10.2018]
24 ದಿನಾಂಕ: 01.07.2018 ರಿಂದ ಅನ್ವಯಿಸುವಂತೆ  ತುಟ್ಟಿಭತ್ಯೆಯ ದರಗಳನ್ನು ಪರಿಷ್ಕರಿಸುವ ಬಗ್ಗೆ. [ಕವಿಪ್ರನಿನಿ/ಬಿ16/3610(ಪ-III)/2003-04. ದಿನಾಂಕ:22.10.2018]
25 ದಿನಾಂಕ: 01.07.2018 ರಿಂದ ಅನ್ವಯಿಸುವಂತೆ ನಿವೃತ್ತಿ ವೇತನದಾರರಿಗೆ / ಕುಟುಂಬ ನಿವೃತ್ತಿ ವೇತನದಾರರಿಗೆ ತುಟ್ಟಿಭತ್ಯೆಯ ದರಗಳನ್ನು ಪರಿಷ್ಕರಿಸುವ ಬಗ್ಗೆ. [ಕವಿಪ್ರನಿನಿ/ಬಿ16/3610(ಪ-III)/ 2003-04. ದಿನಾಂಕ:22.10.2018]
26 ಪಾಳಿ ಭತ್ಯೆ ಮತ್ತು ದ್ವಿಗುಣ ವೇತನವನ್ನು ಪರಿಷ್ಕೃತ ದರದಲ್ಲಿ ವ್ಯತ್ಯಾಸದ ಮೊತ್ತವನ್ನು ಪಾವತಿಸುವ ಬಗ್ಗೆ ಸ್ಪಷ್ಟೀಕರಣ. [ಕವಿಪ್ರನಿನಿ/ಬಿ16/69516/2017-18 (ಪ-I). ದಿನಾಂಕ:02.11.2018]
27 ಕಿರಿಯ ಇಂಜಿನಿಯರ್ (ವಿ) ಹುದ್ದೆಗೆ ಬಡ್ತಿ ನೀಡುವಾಗ ನೌಕರರನ್ನು ತಾಂತ್ರಿಕ ಕೋಟಾದಡಿಯಲ್ಲಿ ಪರಿಗಣಿಸುವ ಕುರಿತು. [ಕವಿಪ್ರನಿನಿ/ಬಿ16/ಇ-2/2014-15. ದಿನಾಂಕ:14.11.2018]
28 ಕವಿಮಂ ನೌಕರಿ ಭರ್ತಿ ಮತ್ತು ಬಡತಿ ನಿಯಮಾವಳಿಗೆ ತಿದ್ದುಪಡಿ-ಕಂಪನಿ ಕಾರ್ಯಾದರ್ಶಿ ಹುದ್ದೆಯನ್ನು ಸೇರ್ಪಡೆಗೊಳಿಸುವ ಬಗ್ಗೆ. [ಕವಿಪ್ರನಿನಿ/ಬಿ16/5607/2000-01. ದಿನಾಂಕ:03.12.2018]
29 ಕಂಪನಿ ಕಾರ್ಯದರ್ಶಿ ಹುದ್ದೆಗೆ ಕಾರ್ಯನಿರ್ವಾಹಕ ಇಂಜಿನಿಯರ್ / ಉಪ ನಿಯಂತ್ರಣಾಧಿಕಾರಿ ಪದವೃಂದದ ವೇತನ ಶ್ರೇಣಿಯನ್ನು ನಿಗದಿಪಡಿಸುವ ಬಗ್ಗೆ. [ಕವಿಪ್ರನಿನಿ/ಬಿ16/5607/2000-01. ದಿನಾಂಕ:03.12.2018]
30 ಕಾರ್ಮಿಕ  ಕ್ಷೇಮಾಭಿವೃದ್ದಿ ನಿಧಿಗೆ ದೇಣಿಗೆಯನ್ನು ವೇತನದಲ್ಲಿ ಕಡಿತಗೊಳಿಸುವ ಬಗ್ಗೆ. [ಕವಿಪ್ರನಿನಿ/ಐಆರ್/ಎಸ್ಎ7/26329/2011-12. ದಿನಾಂಕ:12.12.2018]
31 ಬೇರೆ ಸ್ಥಳದಲ್ಲಿ ಕೆಲಸ ಮಾಡುವಾಗ ಒಂದೇ ಸ್ಥಳದಲ್ಲಿ ಕ್ವಾರ್ಟರ್ಸ್ ಮಂಜೂರು ಮಾಡಿದ ಅಧಿಕಾರಿಗಳು ಮತ್ತು ಅಧಿಕಾರಿಗಳಿಂದ ಬಾಡಿಗೆ ವಸೂಲಿ. [ಕವಿಪ್ರನಿನಿ/ ಎಸ್ಎ 8 / ಬಿ 7/1961 / 2014-15 / (ಸಂಪುಟ -2). ದಿನಾಂಕ: 15.12.2018]
32 ಕವಿಪ್ರನಿನಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ಕೆಲಸಗಾರರ ಕುಂದು ಕೊರತೆಗಳನ್ನು ನಿವಾರಿಸಲು ಕ್ರಮಕೈಗೊಳ್ಳುವ ಬಗ್ಗೆ. [ಕವಿಪ್ರನಿನಿ/ಐಆರ್/ಬಿ14/15923/2017-18. ದಿನಾಂಕ:22.12.2018]
33 ನಿಗಮದ ಹಿರಿಯ ಹಾಗೂ ಕಿರಿಯ ವೈದ್ಯಕೀಯ ಸಲಹೆಗಾರರ ಗುತ್ತಿಗೆ ಅವಧಿಯನ್ನು ಮುಂದುವರೆಸುವ ಕುರಿತು. [ಕವಿಪ್ರನಿನಿ/ಬಿ6/ಬಿ5/ಎ1-6382/1972-73/III. ದಿನಾಂಕ:22.12.2018]
34 ಕವಿಪ್ರನಿನಿ, ನಿಧಿಯಿಂದ ಅಪ್ರೆಂಟಿಸ್ ಆಕ್ಟ್ ಪ್ರಕಾರ ಕೆಪಿಟಿಸಿಎಲ್ನಲ್ಲಿ ತೊಡಗಿರುವ ಪದವೀಧರ ಮತ್ತು ತಂತ್ರಜ್ಞ ಅಪ್ರೆಂಟಿಸ್ಗಳಿಗೆ ಸ್ಟೈಫಂಡ್ ಪಾವತಿಸುವ ವೆಚ್ಚವನ್ನು ಭರಿಸುವುದು - ರೆಗ್. [ಕವಿಪ್ರನಿನಿ / ಎಚ್‌ಆರ್‌ಡಿಸಿ / ಬಿ 75/89312 / 2018-19. ದಿನಾಂಕ: 27.12.2018]
35 ಟಿ ಎಲ್ ಮತ್ತು ಎಸ್.ಎಸ್. ವಿಭಾಗದ ಕವಿಪ್ರನಿನಿ ನೋಡಲ್ ಅಧಿಕಾರಗಳನ್ನು ವಿದ್ಯುತ್ ಸುರಕ್ಷತಾ ಅಧಿಕಾರಿಯಾಗಿ ನಾಮನಿರ್ದೇಶನ ಮಾಡುವ ಬಗ್ಗೆ. [ಕವಿಪ್ರನಿನಿ//ಬಿ14/6014/2002-03. ದಿನಾಂಕ::27.12.2018]
36 ಬೆಂಗಳೂರು ಉತ್ತರ ತಾಲ್ಲೂಕಿನ 5 ಗ್ರಾಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನಿಗಮದ ನೌಕರರಿಗೆ ಮನೆ ಬಾಡಿಗೆ ಭತ್ಯೆ ಹಾಗೂ ನಗರ ಪರಿಹಾರ ಭತ್ಯೆ ಪಾವತಿ ಬಗ್ಗೆ. [ಕವಿಪ್ರನಿನಿ/ಬಿ16/3442/2008-09. ದಿನಾಂಕ:31.12.2018]
37 ನಿಗಮದ ನೌಕರರು ಹಾಗೂ ಅವರ ಅವಲಂಬಿತರಿಗೆ ಮತ್ತು ನಿವೃತ್ತ ನೌಕರರಿಗೆ ನಗದು ರಹಿತ ಆರೋಗ್ಯ ವಿಮೆ ಯೋಜನೆಯನ್ನು ಜಾರಿಗೊಳಿಸಲು ಸಮಿತಿ ರಚಿಸುವ ಬಗ್ಗೆ. [ಕವಿಪ್ರನಿನಿ/ಬಿ4/67225/2017-18. ದಿನಾಂಕ:01.01.2019]
38 ಸಹಾಯಕ ಲೆಕ್ಕಾಧಿಕಾರಿ & ಸಹಾಯಕ ಹುದ್ದೆಗೆ ನೇರನೇಮಕಾತಿ ಕೋಟಾವನ್ನು ಮಾರ್ಪಡಿಸುವ ಮೂಲಕ ಕವಿಮಂ ನೌಕರಿ ಭರ್ತಿ & ಬಡತಿ ನಿಯಮಗಳಿಗೆ ತಿದ್ದುಪಡಿ. [ಕವಿಪ್ರನಿನಿ/ಬಿ16/5607(ಪ)/2000-01. Date:16.01.2019]
39 ನಿಗಮದ ಅಧಿಕಾರಿ/ನೌಕರರಿಗೆ ಹಬ್ಬದ ಮುಂಗಡದ ಮೊತ್ತವನ್ನು ಪರಿಷ್ಕರಿಸುವ ಬಗ್ಗೆ.  [ಕವಿಪ್ರನಿನಿ/ಬಿ16/3594/1998-99. ದಿನಾಂಕ:25.01.2019]
40 ಸಹಾಯಕ ಇಂಜಿನಿಯರ್ (ವಿದ್ಯುತ್/ಕಾಮಗಾರಿ) ಹುದ್ದೆಯ ಭರ್ತಿ ವಿಧಾನ & ಕನಿಷ್ಠ ವಿದ್ಯಾರ್ಹತೆಗೆ ಕವಿಮಂ ನೌಕರಿ ಭರ್ತಿ & ಬಡತಿ ನಿಯಮಾವಳಿಗೆ ತಿದ್ದುಪಡಿ. [ಕವಿಪ್ರನಿನಿ/ಬಿ16/86393/2018-19. ದಿನಾಂಕ:28.01.2019]
41 ಕವಿಮಂ ನೌಕರರ ನೇಮಕಾತಿ(ಅನುಕಂಪದ ಆಧಾರದಲ್ಲಿ ನೇಮಕಾತಿ) ನಿಯಮಾವಳಿಗಳು 1997, ಎರಡನೇ ಬಾರಿ ಅನುಕಂಪದ ಆಧಾರದ ನೇಮಕಾತಿ ಬಗ್ಗೆ. [ಕವಿಪ್ರನಿನಿ/ಬಿ5(ಸಿ)/721/2012-13. ದಿನಾಂಕ:28.01.2019]
42 ಶೇ.10 ರ ಕೋಟಾದಡಿಯಲ್ಲಿ ನೇರ ನೌಕರಿ ಭರ್ತಿ ಮೂಲಕ ಆಪರೇಟರ್ / ಓವರ್ ಸೀರ್ /ಮಾಪಕ ಓದುಗ /ಸಹಾಯಕ ಉಗ್ರಾಣ ಪಾಲಕ ಹುದ್ದೆಯನ್ನು ಭರ್ತಿ ಮಾಡುವ ಬಗ್ಗೆ. [ಕವಿಪ್ರನಿನಿ/ಬಿ16/86459/2018-19. ದಿನಾಂಕ:29.01.2019]
43 ಪ್ರಯಾಣ ಭತ್ಯೆಯ ದರಗಳ ಪರಿಷ್ಕರಣೆ ಮತ್ತು ಅರ್ಹತೆಗಳ ಮಾರ್ಪಾಡಿನ ಬಗ್ಗೆ. [ಕವಿಪ್ರನಿನಿ/ಬಿ16/69516/2017-18. ದಿನಾಂಕ:02.02.2019]
44 ಸೇವೆಯಲ್ಲಿರುವ ನೌಕರರಿಗೆ ಮೀಸಲಿರಿಸಿದ ಶೇ.10 ರ ಕೋಟಾದಡಿಯಲ್ಲಿ ನೇರ ನೇಮಕಾತಿಗಾಗಿ ನಿಗಧಿಪಡಿಸಿದ ಕನಿಷ್ಟ ಸೇವೆಯನ್ನು ಪರಿಗಣಿಸುವ ಬಗ್ಗೆ, [ಕವಿಪ್ರನಿನಿ/ಬಿ16/86469/2018-19. ದಿನಾಂಕ:18.02.2019]
45 ಕವಿಮಂ ನೌಕರಿ ಭರ್ತಿ & ಬಡತಿ ನಿಯಮಗಳಲ್ಲಿನ ವಾಹನ ಚಾಲಕ ದರ್ಜೆ-2 ಹುದ್ದೆಗೆ ತಿದ್ದುಪಡಿ ಮಾಡುವ ಕುರಿತು. [ಕವಿಪ್ರನಿನಿ/ಬಿ16/5607(ಪ)/2000-01. ದಿನಾಂಕ:25.02.2019]
46 ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಕಲಚೇತನ ಕಂದಾಯ ಸಹಾಯಕರುಗಳ ಸೇವೆಯನ್ನು ಖಾಯಂಗೊಳಿಸುವಿಕೆಯ ಬಗ್ಗೆ.     [ಕವಿಪ್ರನಿನಿ/ಬಿ16/4682 (vol-III)/2006-07. ದಿನಾಂಕ:07.03.2019]
47 ಕವಿಪ್ರನಿ ನೌಕರರ ಸಹಕಾರ ಸಂಘ ನಿಯಮಿತದ ಸಾಲವನ್ನು ನೌಕರರ ಸಂಬಳದಿಂದ ಕಡಿತಗೊಳಿಸುವ ಬಗ್ಗೆ. [ಕವಿಪ್ರನಿನಿ/ಬಿ4/84331/2018-19. ದಿನಾಂಕ:16.03.2019]
48 ಅನುಕಂಪ ಆಧಾರದ ನೇಮಕಾತಿಗೆ ಪರಿಷ್ಕೃತ ಮಾರ್ಗ ಸೂಚಿಯನ್ನು ರಚಿಸಲು ಮಾಹಿತಿ ಒದಗಿಸುವ ಬಗ್ಗೆ. [ಕವಿಪ್ರನಿನಿ/ಬಿ5(ಸಿ)/84600/2018-19. ದಿನಾಂಕ:18.03.2019]
49 ಕವಿಮಂ ನೌಕರಿ ಭರ್ತಿ & ಬಡತಿ ನಿಯಮಾವಳಿಗಳ ತಿದ್ದುಪಡಿ ಪದೋನ್ನತಿಗಾಗಿ ಕನಿಷ್ಠ ಸೇವಾವಧಿಯನ್ನು ಪರಿಗಣಿಸುವ ಬಗ್ಗೆ. [ಕವಿಪ್ರನಿನಿ/ಬಿ16/5607(ಎ)/2000-01. ದಿನಾಂಕ:28.03.2019]

ಇತ್ತೀಚಿನ ನವೀಕರಣ​ : 03-04-2020 10:23 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080